Skip to playerSkip to main content
  • 7 years ago
Govinda will reportedly be seen playing Vijay Mallya in a film being directed by former CBFC Chief and producer Pahlaj Nihalani. The film is titled Rangeela Raja, a song-and-dance sequence from which was recently shot.

9,000 ಕೋಟಿ ಸಾಲ ತೀರಿಸದೆ ವಿದೇಶಕ್ಕೆ ಹಾರಿರುವ ವಿಜಯ ಮಲ್ಯ ಭಾರತದ ಮೋಸ್ಟ್ ವಾಂಟೆಡ್ ಬಿಸ್ ನೆಸ್ ಮ್ಯಾನ್. ಆದ್ರೆ, ಒಂದು ಕಾಲದಲ್ಲಿ ಮಲ್ಯ ಅಂದ್ರೆ, ಶ್ರೀಮಂತಿಕೆಯ ಪ್ರತಿರೂಪ. ವಿಜಯ ಮಲ್ಯ ಕುರಿತು ತಯಾರಾಗುತ್ತಿರುವ ಸಿನಿಮಾದಲ್ಲಿ ಬಾಲಿವುಡ್ ಹಿರಿಯ ನಟ ಗೋವಿಂದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Category

🗞
News
Be the first to comment
Add your comment

Recommended