Skip to playerSkip to main contentSkip to footer
  • 7 years ago
ಜನಪರವಾದ, ಜನಸ್ನೇಹಿಯಾದ ಸರ್ಕಾರ ನನ್ನ ಕನಸಿನ ಕರ್ನಾಟಕದಲ್ಲಿ ಇರಬೇಕು' ಎಂದು ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಹೇಳಿದರು. ಸೊರಬ ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್‌ ನಾಯಕ ಮಧು ಬಂಗಾರಪ್ಪ. ಈ ಬಾರಿಯ ಚುನಾವಣೆಗೂ ಅವರು ಸೊರಬ ಕ್ಷೇತ್ರದ ಅಭ್ಯರ್ಥಿ.

Category

🗞
News

Recommended