ಸಿದ್ದರಾಮಯ್ಯನವರನ್ನ ನಿಂದಿಸಿದ ಶೋಭಾ ಕರಂದ್ಲಾಜೆ | Oneindia Kannada
  • 6 years ago
Karnataka Assembly elections 2018: MP Shobha Karandlaje started campaign at Puttur for BJP candidate Sanjiva Matanduru. Speaking to media person at Puttur on April 20 she slams CM Siddaramaiah and state government on Tippu Jayanti issue.


ರಾಜ್ಯದಲ್ಲಿ 3,715 ರೈತರು ಆತ್ಮಹತ್ಯೆ ಮಾಡಿದ್ದರೂ ರಾಜ್ಯ ಸರಕಾರ ರೈತರಿಗೆ ಪರಿಹಾರ ನೀಡಿಲ್ಲ. ಆದರೆ ದನಗಳ್ಳರಿಗೆ ಕೂಡಲೇ ಪರಿಹಾರವನ್ನು ಈ ಸರಕಾರ ಘೋಷಣೆ ಮಾಡುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
Recommended