Hosur road, Bengaluru Founds a Private Bus Named Democracy | Oneindia Kannada

  • 7 years ago
Social media abuzz with curiosity as a private bus on Hosur road found in Bengaluru. Bus is painted with Democracy in dark green color and has Muhammad Ali Jinnah's photo on the rear side of wind shield
ಬೆಂಗಳೂರಿನ ಹೊಸೂರು ರಸ್ತೆಯ ಎಚ್ ಜಿಎಸ್ ರಸ್ತೆಯ ಬಳಿ ಸಂಚರಿಸುತ್ತಿದ್ದ ಬಸ್ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಗುರುವಾರದಂದು ವೈರಲ್ ಆಗುತ್ತಿದೆ. Democracy ಎಂಬ ಹೆಸರಿನ ನಾಮಫಲಕ, ಹಸಿರುಬಣ್ಣ, ಹಿಂಬದಿಯಲ್ಲಿ ಮೊಹಮ್ಮದ್ ಆಲಿ ಜಿನ್ನಾ ಅವರ ಫೋಟೋ ಇರುವ ವಿಚಿತ್ರ ಬಸ್ ವೊಂದು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದೆ.

Recommended