ಕಿರಿಕ್ ಬ್ಯೂಟಿಗೆ ಪಾಠ ಹೇಳಿದ ಕನ್ನಡಿಗರು! ತಿಮ್ಮಕ್ಕನ ನೆಪದಲ್ಲಿ ರಶ್ಮಿಕಾಗೆ ತಿವಿದ ಜನ!ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ನಮ್ಮನ್ನ ಅಗಲಿದ್ದಾರೆ. ಇಡೀ ನಾಡು ತಿಮ್ಮಕ್ಕನ ಅಗಲಿಕೆಗೆ ಕಣ್ಣೀರು ಮಿಡಿದಿದೆ. ಈ ನಡುವೆ ತಿಮ್ಮಕ್ಕ ನ ನೆಪದಲ್ಲಿ ಎಲ್ಲರೂ ರಶ್ಮಿಕಾನ ನೆನಪು ಮಾಡಿಕೊಳ್ತಾ ಇದ್ದಾರೆ. ಅರೇ ತಿಮ್ಮಕ್ಕನಿಗೂ ರಶ್ಮಿಕಾನೂ ಏನ್ ಸಂಬಂಧ ಅಂತೀರಾ..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.
Be the first to comment