Skip to playerSkip to main content
  • 10 hours ago
ಇಡೀ ದೇಶ ಯಾವ ಫಲಿತಾಂಶಕ್ಕೋಸ್ಕರ ಕಾಯ್ತಾ ಇತ್ತೋ, ಆ ರಿಸಲ್ಟ್ ಹೊರಬಂದಿದೆ.. ಆದ್ರೆ ಅದು ಯಾರೂ ನಿರೀಕ್ಷೆ ಕೂಡ ಮಾಡದಿದ್ದ ಅನೂಹ್ಯ ರಹಸ್ಯವನ್ನೇ ಹೊರಗೆಳೆದಿದೆ.. ಬಿಹಾರ ವಿಧಾನಸಭೆ ಚುನಾವಣೆನಾ  ಬರೀ ಒಂದು ರಾಜ್ಯದ ಚುನಾವಣೆಯಾಗಿ ನೋಡೋಕೆ ಸಾಧ್ಯವೇ ಇಲ್ಲ.. ಯಾಕಂದ್ರೆ, ಈ ಬಾರಿ ಬಿಹಾರದ ಚುನಾವಣೆ ಬರೀ ಸ್ಥಳೀಯ ರಾಜಕೀಯದ ದಿಕ್ಸೂಚಿ ಮಾತ್ರವೇ ಆಗಿರಲಿಲ್ಲ, ಬದಲಿಗೆ ದೇಶದ ರಾಜಕೀಯದ ಮುಂದಿನ ಚಲನವಲನಗಳಿಗೆ ಒಂದು ಟ್ರೈಲರ್‌ಅಂತಲೇ ಸದ್ದು ಮಾಡಿತ್ತು.. 

Category

🗞
News
Be the first to comment
Add your comment

Recommended