ವಿಜಯಲಕ್ಷ್ಮೀ ದರ್ಶನ್.. ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸ್ತಾ ಇರೋ ಪಾಪದ ಹೆಣ್ಣು ಅಂದ್ರೆ ತಪ್ಪಾಗಲ್ಲ. ದರ್ಶನ್ ಅದೆಷ್ಟೇ ತಪ್ಪು ಮಾಡಿದ್ರೂ ಪತಿಯ ಪರ ಹೋರಾಟ ನಡೆಸುತ್ತಾ ಬಂದಿರೋ ವಿಜಯಲಕ್ಷ್ಮೀ ಈಗ ದಾಸನಿಗಾಗಿ ಕಾದು ಕುಳಿತಿದ್ದಾರೆ. ದಾಸ ಎಂದು ಆಗಬಹುದು ಮುಕ್ತ ಮುಕ್ತ ಅಂತ ಕಣ್ಣುಬಿಟ್ಟು ಕಾಯ್ತಿದ್ದಾರೆ.
Be the first to comment