ಸ್ಯಾಂಡಲ್ವುಡ್ ಬೆಳ್ಳಿ ತೆರೆ ಮೇಲೆ ಗತ ವೈಭವ ವಿಜೃಂಭಣೆ ಶುರು ಆಗಿದೆ. ಡೈರೆಕ್ಟರ್ ಸಿಂಪಲ್ ಸುನಿ ಕೊಟ್ಟ ಮಾತಿನಂತೆ ತನ್ನ ಕನಸಿನ ಪುಟಕ್ಕೆ ಕಲರ್ ಫುಲ್ ಚಿತ್ರತಣ ಕಟ್ಟಿದ್ದು, ಪ್ರೇಕ್ಷಕರ ಮುಂದೆ ತಂದಿಟ್ಟಿದ್ದಾರೆ. ಹಾಗಾದ್ರೆ ರಾಜ್ಯಾದ್ಯಂತ ರಿಲೀಸ್ ಆಗಿರೋ ಗತ ವೈಭವ ಸಿನಿಮಾ ವೈಭವ ಹೇಗಿದೆ ಅಂತ ಒಂದು ಭಾರಿ ಕಣ್ ಹಾಯಿಸಿಕೊಂಡು ಬರೋಣ ಬನ್ನಿ...
Be the first to comment