Skip to playerSkip to main content
  • 11 hours ago
ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಮೊದಲ ಸಾಂಗ್ ಸೋಮವಾರ ಸಂಜೆ  ರಿಲೀಸ್ ಆಗಿತ್ತು. ಇನ್ನೇನು ಸಾಂಗ್ಸ್ ವೀವ್ಸ್ ಲೆಕ್ಕದಲ್ಲಿ ದಾಖಲೆ ಬರೆಯುತ್ತೆ ಫ್ಯಾನ್ಸ್ ಅಂದುಕೊಂಡಿದ್ರು. ಆದ್ರೆ ಹಾಡನ್ನ ಡೀಲಿಟ್ ಮಾಡಿ ಮತ್ತೆ ಅಪ್​ಲೋಡ್ ಮಾಡಲಾಗಿದೆ. ಸೈಕೋ ಸೈತಾನನ ಗೊಂದಲಕ್ಕೆ ಕಾರಣ ಏನು..? 

Category

🗞
News
Be the first to comment
Add your comment

Recommended