ಕನ್ನಡ ಕಿರುತೆರೆಲಿ ಸುನಾಮಿ ಸೃಷ್ಟಿಸಿದ ಅದ್ದೂರಿ ಕಾರ್ಯಕ್ರಮಗಳ ಪೈಕಿ, ಬಿಗ್ ಬಾಸ್ ಕೂಡ ಒಂದು.. ಕನ್ನಡದಲ್ಲಿ ಅಲ್ಲೀ ತನಕ ಆಗದೇ ಇದ್ದ ಪ್ರಯೋಗವೊಂದು ಈ ಷೋ ಮೂಲಕ ನಡೆದುಹೋಗಿತ್ತು.. ಜನ ಯಾರನ್ನ ಸೆಲೆಬ್ರಿಟಿ ಅಂತ ಕರೀತಿದ್ರೋ, ಅಂಥವರನ್ನ ಒಂದೇ ಕಡೆ ಕೂಡಿಹಾಕಿ, ನೂರು ದಿನ ನೂರಾರು ಥರ ಟಾಸ್ಕ್ ಕೊಟ್ಟು, ಆಟ ಆಡಿಸಿ, ಕಟ್ಟಕಡೆಗೆ ಉಳಿದವರಿಗೆ ಬಿಗ್ ಬಾಸ್ ಬಹುಮಾನ ಸಿಕ್ತಾ ಇತ್ತು..
Be the first to comment