ಇಷ್ಟು ದಿನ ಇಂಡಿಯನ್ ಸಿನಿಇಂಡಸ್ಟ್ರಿಯಲ್ಲಿ ನ್ಯಾಷನಲ್ ಕ್ರಶ್ ಅನ್ನೋ ಬಿರುದು ಪಡೆದುಕೊಂಡಿದ್ದು ಕಿರಿಕ್ ಬ್ಯೂಟಿ ರಶ್ಮಿಕಾ. ಆದ್ರೀಗ ರಶ್ಮಿಕಾ ಮದುವೆಯಾಗ್ತಿದ್ದಾರೆ. ನಮ್ಮ ಪಡ್ಡೆ ಹೈಕಳು ಹೊಸ ಕ್ರಶ್ ಯಾರು ಅಂತ ಹುಡುಕ್ತಾ ಇದ್ದಾರೆ. ಸದ್ಯra ಈ ನ್ಯೂ ನ್ಯಾಷನಲ್ ಕ್ರಶ್ ರೇಸ್ನಲ್ಲಿ ಮುಂಚೂಣಿಯಲ್ಲಿರೋದು ಒನ್ಸ್ ಅಗೈನ್ ನಮ್ಮ ಕನ್ನಡದ ಹುಡುಗಿಯೇ.
Be the first to comment