ಅವರಿಬ್ಬರೂ ಒಂದೇ ತಟ್ಟೆಯಲ್ಲಿ ಅನ್ನ ತಿಂದವರು.. ಒಬ್ಬ ರಾಜಕೀಯದಲ್ಲಿ ಗುರ್ತಿಸಿಕೊಂಡಿದ್ರೆ ಮತ್ತೊಬ್ಬ ಅವನದ್ದೇ ಟೀಂನಲ್ಲಿದ್ದವನು.. ಒಂದಷ್ಟು ಕ್ರೈಂ ಕೇಸ್ಗಳಲ್ಲಿ ಫಿಟ್ ಆಗಿದ್ರು.. ಆದ್ರೆ ಆವತ್ತೊಂದು ದಿನ ಶಿಷ್ಯನೆ ಗುರುವಿನ ಕಥೆ ಮುಗಿಸಿದ.. ಮಧ್ಯರಾತ್ರಿಯಲ್ಲಿ ಮನೆಗೆ ಹೋಗುತ್ತಿದ್ದವನ ಮೇಲೆ ಅಟ್ಯಾಕ್ ಮಾಡಿ ಬರ್ಬರವಾಗಿ ಕೊಂದು ಮುಗಿಸಿತ್ತು
Be the first to comment