ಎರಡೇ ವಾರಗಳಿಗೆ ಬಂದ್ ಆಯ್ತು... ಕನ್ನಡದ ಬಿಗ್ ಬಾಸ್ ಹೌಸ್..!ಕನ್ನಡದ ಬಿಗ್ ಬಾಸ್ ಸೀಸನ್ -12 ರಿಯಾಲಿಟಿ ಶೋಗೆ ಬಿಗ್ ಶಾಕ್ಬಿಗ್ ಬಾಸ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ಬೀಗ ಮುದ್ರೆ ನಿಯಮ ಮೀರಿ ಜಾಲಿವುಡ್ ಸ್ಟುಡಿಯೋ ನಡೆಸುತ್ತಿದ್ದ ಹಿನ್ನಲೆ ಬೀಗ..!ಬೆಂಗಳೂರು ದಕ್ಷಿಣ ಜಿಲ್ಲಾಡಳಿತದಿಂದ ಜಾಲಿವುಡ್ ಸ್ಟುಡಿಯೋಗೆ ಬೀಗಮಾಲಿನ್ಯ ನಿಯಂತ್ರಣ ಮಂಡಲಿ ನೋಟಿಸ್ ಬೆನ್ನಲ್ಲೇ ಸ್ಟುಡಿಯೋ ಬಂದ್
Be the first to comment