"Violence Erupts in PoK: Pakistani Army Opens Fire During Protest." POK ಪ್ರತಿಭಟನೆಯಲ್ಲಿ ತೀವ್ರ ಹಿಂಸಾಚಾರವಾಗಿದೆ. ಪಾಕಿಸ್ತಾನಿ ಸೇನೆ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅದರಲ್ಲಿ 12 ಮಂದಿ ಮೃತರಾದರು. 200ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಹಲವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. In PoK, a violent protest turned deadly as the Pakistani army opened fire on civilians. 12 people were killed and over 200 others injured, with many in critical condition. Hospitals in the region are overwhelmed treating the victims of the attack.
Be the first to comment