Skip to playerSkip to main content
  • 3 months ago
ದಾವಣಗೆರೆ: ಇತ್ತೀಚೆಗೆ ದಾವಣಗೆರೆಯಲ್ಲಿ ಬೀದಿನಾಯಿಗಳ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದೇ ದಿನ 10-15 ಜನರ ಮೇಲೆ ದಾಳಿ ಮಾಡಿರುವ ಘಟನೆ ನಗರದ ಹಳೇ‌ಕುಂದವಾಡದಲ್ಲಿ ನಡೆದಿದೆ.ನಾಯಿ ದಾಳಿಯಿಂದ ಗಾಯಗೊಂಡವರನ್ನು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಇಬ್ಬರು ವಿದ್ಯಾರ್ಥಿನಿಯರು ಸೇರಿ ಐವರಿಗೆ ಗಂಭೀರವಾಗಿ ಗಾಯಗಳಾಗಿದ್ದು,‌ ಚಿಕಿತ್ಸೆಗೆ ಒಳಪಡಿಸಲಾಗಿದೆ.‌ ಭಾವನ(11) ಆಶಾ (8), ಕರಿಬಸಮ್ಮ (45) ಅನಿಲ್‌ ಕುಮಾರ್ (36) ಗಂಭೀರವಾಗಿ ಗಾಯಗೊಂಡವರು. ಉಳಿದವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.‌ಬೀದಿನಾಯಿಗಳ ಹಾವಳಿ ನಿಯಂತ್ರಣ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯ ವಹಿಸಲಾಗಿದೆ. ಪಾಲಿಕೆ‌ ನಿರ್ಲಕ್ಷ್ಯದಿಂದ ಪದೇ ಪದೇ ಬೀದಿನಾಯಿಗಳ ದಾಳಿಗೊಳಗಾಗುತ್ತಿದ್ದೇವೆ ಎಂದು ಹಳೇ ಕುಂದವಾಡ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.ಹಳೇ ಕುಂದವಾಡ ನಿವಾಸಿ ಸಣ್ಣನಿಂಗಪ್ಪ ಪ್ರತಿಕ್ರಿಯಿಸಿ, "44ನೇ ವಾರ್ಡ್ ಹಳೇಕುಂದವಾಡದಲ್ಲಿ ನಾಯಿಯೊಂದು 10-15 ಜನರ ಮೇಲೆ ದಾಳಿ ಮಾಡಿದೆ.‌ ಐದು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಾಲೆ ಬಿಟ್ಟಾಗ ನಾಯಿ ದಾಳಿ ನಡೆಸಿದೆ. ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಲು, ಕೈ, ತಲೆ, ಕಣ್ಣು ಹೀಗೆ ಹಲವೆಡೆ ಗಾಯಗಳಾಗಿವೆ.‌ ಊರಿನಲ್ಲಿ ನಾಯಿಗಳ ‌ಹಾವಳಿ ಹೆಚ್ಚಾಗಿದೆ. ಇದೀಗ ದಾಳಿ ಮಾಡಿರುವ ನಾಯಿ ಕೂಡ ನಮ್ಮ ಊರಿದ್ದೇ" ಎಂದರು.‌ಇದನ್ನೂ ನೋಡಿ: ದಾವಣಗೆರೆ: ಒಂದೇ ದಿನ ಐವರ ಮೇಲೆ ಬೀದಿನಾಯಿ ದಾಳಿ, ಮೂವರು ಮಕ್ಕಳಿಗೆ ಗಂಭೀರ ಗಾಯ

Category

🗞
News
Transcript
00:00We are responsible for our children.
00:06We are responsible for this year.
00:09We have given the time to get paid.
00:11We are responsible for this year.
00:14We have been responsible for this year,
00:18and we have to be responsible for this year.
00:21Why did we have a new school?
00:24We have got our new school.
00:28We did get a job on someー and they didn't know that education.
00:36We took the bertin to a muscles andителated them to see yourself asучit,
00:40they were a lotになровved at school.
00:44.
00:44We reached ten years old at the smelling place.
00:48When it was had planned our travels
00:52because other people were off working
00:54We had an operation taken on the hospital to come out,
00:55Because this is the case of a man, you have to cut the head and cut the head.
01:02The head is cut to the head, the head is cut, it is cut, the head is cut and the head is cut.
01:13The head is cut, the head is cut, the head is cut.
01:16I was a pretty good one..
01:19Because of what the people are doing in there, it could easily do that.
01:25They had to do that.
01:27That's why the people are involved.
01:29They make all of the people with the public
01:30They take advantage of doing their responsibility
01:33They don't have to do it.
01:34They don't want to call it the police.
01:36They don't want to call it the police.
01:40They don't want to hire them.
01:42They don't want to hire them.
01:44It is hard to control the water.
01:46As you know, the water is very difficult.
01:49It is hard to clean it.
01:51There is no need to clean the water.
01:55It is hard to clean some place.
01:58We can't clean it.
02:02Does anyone do that?
02:05No.
02:05Because everybody wants to clean it.
02:08We come in and on.
02:10Get me out of the water.
02:11We can clean it as we can put it.
02:13I am sure the message is read out but it didn't happen.
02:22It didn't happen.
02:24It didn't happen.
02:25It's a long time to go out there.
02:26It's a long time to go out there.
Be the first to comment
Add your comment

Recommended