ಶಿವರಾತ್ರಿ ದಿನವೇ ನಟ ಶಿವರಾಜ್‌ಕುಮಾರ್, ಪ್ರಭುದೇವ, ನಟಿ ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್, ಹಾಸ್ಯನಟ ರಂಗಾಯಣ ರಘು ಅಭಿನಯದ ‘ಕರಟಕ ದಮನಕ’ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದೆ. ವೀಕ್ಷಕರು ಈ ಸಿನಿಮಾವನ್ನು ನೋಡಿ ಒಳ್ಳೆಯ ಅಂಕಗಳನ್ನು ನೀಡುತ್ತಿದ್ದಾರೆ. ಉತ್ತರ ಕರ್ನಾಟಕ ಭಾಷೆಯಲ್ಲಿ ಮೂಡಿ ಬಂದ ಈ ಸಿನಿಮಾ ಬಗ್ಗೆ ವೀಕ್ಷಕರು ಒಳ್ಳೆಯ ಮಾತು ಆಡುತ್ತಿದ್ದಾರೆ.
On the day of Shivratri, the movie 'Karataka Damanaka' starring actor Shivrajkumar, Prabhudeva, actress Nishvika Naidu, Priya Anand, comedian Rangayana Raghu was released in a grand manner. Viewers are giving good marks after watching this movie. Viewers are saying good things about this movie which is made in North Karnataka language
Be the first to comment