Chandrayan- 3 ಚಂದ್ರನನ್ನ ತಲುಪಲು ಭಾರತಕ್ಯಾಕೆ 40 ದಿನ? ಕಾರಣ ತಂತ್ರಜ್ಞಾನ, ರಾಜಕೀಯ, ದುಡ್ಡು? ಶಕ್ತಿಶಾಲಿ ರಾಕೆಟ್?
  • 9 months ago
ಸ್ನೇಹಿತ್ರೆ ನಾವು ಚಂದ್ರನನ್ನ ಬರೀ ಕಣ್ಣಿನಲ್ಲಿ ನೋಡ್ಬೋದು. ಅಂದ್ರೆ ನಮಗೆ ಬರೀಕಣ್ಣಿನಲ್ಲಿ ನೋಡುವಷ್ಟು ಹತ್ತಿರ ಇದ್ದಾನೆ. ಈಗಿನ ಸೂಪರ್ ಕ್ಯಾಮರಗಳಲ್ಲಿ ಪ್ರಯತ್ನ ಪಟ್ರೆ ಸ್ವಲ್ಪ ಜೂಮ್ ಮಾಡಿದ್ರೆ ಚಂದ್ರನಲ್ಲಿರುವ ಭೂಮಿರೀತಿಯ ರಚನೆಗಳು ಕಾಣಿಸುತ್ತೆ. ಭೂಮಿ ಮತ್ತು ಚಂದ್ರನ ನಡುವೆ ಇರುವ ದೂರ ೩.೮೪ ಅಥವಾ ೩ಲಕ್ಷದ ೮೪ ಸಾವಿರ ಕಿಲೋಮೀಟರ್ಸ್. ಯುನೈಟೆಡ್ ಸ್ಟೇಟ್ಸ್ನ ಕೇಪ್ ಕೆನವೆರಲ್ ನಿಂದ ಉಡಾವಣೆಯಾದ ಅಪೊಲೊ ಮಿಷನ್ ಕೇವಲ ೪ ದಿನಗಳಲ್ಲಿ ಚಂದ್ರನನ್ನ ತಲುಒಉತ್ತದೆ. ಹಾಗಾದ್ರೆ ಭಾರತ ಯಾಕೆ ಸಾಧ್ಯ ಆಗ್ತಿಲ್ಲ?
Friends, we see the moon with our eyes. Andre is close enough to see us with the Open eye. In today's super cameras, if you zoom in a bit, you can see the Earth-like structures on the moon. The distance between Earth and Moon is 3.84 or 3.84 thousand kilometers. The Apollo mission, launched from Cape Canaveral in the United States, reached the moon in just 4 days. So why India is not possible?

#Chandrayan-3 #Chandrayan-2 #Chandrayan-1 #America #Russia #China #ISRO #NASA #India #MoonMission #Earth

~HT.188~ED.34~PR.160~##~
Recommended