ರಷ್ಯಾ ಹಾಗೂ ಉಕ್ರೇನ್ ಗಡಿಯಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಗಡಿಯಲ್ಲಿ ರಷ್ಯಾ ಸೇನೆ ಹಾಗೂ ಶಸ್ತ್ರಾಸ್ತ್ರ ನಿಯೋಜನೆಯಿಂದ ಉದ್ವಿಗ್ನ ಪರಿಸ್ಥಿತಿ, ಯುದ್ಧದ ಭೀತಿ ಮತ್ತೆ ಆವರಿಸಿದೆ.
#Ukraine #UkraineCrisis #Russia #war
Ukraine has warned that Russia is trying to destabilize the country ahead of any planned military invasion. Western powers have repeatedly warned Russia against further aggressive moves against Ukraine.