Skip to playerSkip to main content
  • 5 years ago
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಏಂಟು ವಲಯಗಳನ್ನಾಗಿ ವಿಗಂಡಿಸಿ, ಪ್ರತಿ ವಾರ್ಡ್‌ಗೂ ಒಬ್ಬ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ದಕ್ಷಿಣ ವಲಯದ ಕೊವಿಡ್ ಉಸ್ತುವಾರಿ ಆರ್ ಅಶೋಕ್ ಇಂದು ಸಭೆ ನಡೆಸಿದರು.

Category

🗞
News
Be the first to comment
Add your comment

Recommended