ಎಂಎಲ್‌ಸಿಗಳು, ಶಾಸಕರ ಅತೃಪ್ತಿ ಶಮನಕ್ಕಾಗಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮಲೇಷ್ಯಾ ಆಫರ್ ನೀಡಿದ್ದರು. ಆದರೆ ನೆರೆ ನೆಪವೊಡ್ಡಿ ವಿದೇಶ ಪ್ರವಾಸಕ್ಕೆ ತೆರಳದಿರಲು ಹೊರಟ್ಟಿ ತಂಡ ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
Former Chief Minister HD Kumaraswamy has offered a Malaysia Tour for the MLCs.
Be the first to comment