ನಾ ಬೆಂಕಿಯಂತೆ, ನೀ ಗಾಳಿಯಂತೆ, ಈ ಜೋಡಿ ಮುಂದೆ ವೈರಿ ಉಳಿಯುವನೇ' ಗೊತ್ತಿಲ್ಲಾ.. ಆದರೆ, ಡಿಕೆ ಬ್ರದರ್ಸ್ ಒಡನಾಟ ನೋಡಿದರೆ, ಹಳೆಯ ರಾಜ್ ಸಿನಿಮಾದ (ಶಂಕರ್ ಗುರು) ಹಾಡು ನೆನಪಿಗೆ ಬರುತ್ತದೆ. ರಾಜ್ಯ ರಾಜಕಾರಣದ ವಿಚಾರಕ್ಕೆ ಬರುವುದಾದರೆ, ಡಿಕೆಶಿ ಮತ್ತು ಡಿಕೆಸು ರೀತಿಯಲ್ಲೇ, ಎಚ್ಡಿಕೆ, ಎಚ್ಡಿರೇ ಕೂಡಾ ಸಕ್ರಿಯವಾಗಿದ್ದಾರೆ. ಸಹೋದರನ ಏಳಿಗೆಗೆ, ಆರೋಗ್ಯಕ್ಕೆ ರೇವಣ್ಣ ಕೂಡಾ ಹಲವು ಬಾರಿ ನಿಂಬೆಹಣ್ಣಿನ ಆಸರೆ ಪಡೆದವರು.
I Never Treated DK Suresh As My Brother, He Is Like My son: DK Shivakumar