Skip to playerSkip to main content
  • 6 years ago
ಡಿಕೆ ಸುರೇಶ್ ಹೇಳಿಕೆ ಆಧರಿಸಿ ಇಂದು ಜಾರಿ ನಿರ್ದೇಶನಾಲಯವು ಡಿಕೆ ಶಿವಕುಮಾರ್ ಅವರ ವಿಚಾರಣೆ ನಡೆಸಲಿದೆ. ಶುಕ್ರವಾರವಷ್ಟೇ ಡಿಕೆ ಸುರೇಶ್ ಹಾಗೂ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇ.ಡಿ. ಸುಮಾರು ನಾಲ್ಕೈದು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಇಂದು ಕೂಡ ಸುರೇಶ್ ಹೇಳಿಕೆ ಆಧರಿಸಿ ಡಿಕೆಶಿಯ ವಿಚಾರಣೆ ನಡೆಸಲಿದ್ದಾರೆ.

Based on DK Suresh's statement today, the Directorate of Enforcement will conduct an inquiry into DK Shivakumar.

Category

🗞
News
Be the first to comment
Add your comment

Recommended