ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮತ್ತು ಕುತೂಹಲಗಳೊಂದಿದೆ ತೆರೆಗೆ ಬರುತ್ತಿರುವ ಸಿನಿಮಾ ಕುರುಕ್ಷೇತ್ರ. ಬಹು ತಾರಾಗಣದ ಬಿಗ್ ಬಜೆಟ್ ನ ಪೌರಾಣಿಕ ಸಿನಿಮಾಗಾಗಿ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಆದ್ರೆ ಸಿನಿಮಾ ರಿಲೀಸ್ ಡೇಟ್ ವಿಚಾರವಾಗಿ ಅಭಿಮಾನಿಗಳಲ್ಲಿ ಭಾರಿ ಗೊಂದಲ ಎದುರಾಗಿತ್ತು. ಮತ್ತೊಂದೆಡೆ ಸಣ್ಣ ಸಿನಿಮಾಗಳ ಪರಿಸ್ಥಿತಿ ಸಂಕಷ್ಟಟದಲ್ಲಿ ಸಿಲುಕಿವೆ. Kannada actor Komal is upset about Darshan starrer Kurukshetra film.
Be the first to comment