Skip to playerSkip to main content
  • 6 years ago
ಗೋಲ್ಟನ್ ಸ್ಟಾರ್ ಗಣೇಶ್ 'ಚೌಕಿದಾರ್' ಎಂಬ ಸಿನಿಮಾ ಮಾಡುತ್ತಾರೆ. ಎರಡು ರೀತಿಯ ಡಿಫರೆಂಟ್ ಲುಕ್ ನಲ್ಲಿ ಗಣೇಶ್ ಈ ಚಿತ್ರದಲ್ಲಿ ಇರುತ್ತಾರೆ. ಆ ಸಿನಿಮಾವನ್ನು 'ರಥಾವರ' ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನ ಮಾಡುತ್ತಾರೆ. ಎಂಬ ವಿಷಯ ಕೆಲ ತಿಂಗಳಿನ ಹಿಂದೆ ದೊಡ್ಡ ಸುದ್ದಿ ಮಾಡಿತ್ತು.ಇದೀಗ ಈ ಗೊಂದಲದ ಬಗ್ಗೆ ಚಂದ್ರಶೇಖರ್ ಬಂಡಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದ ನಿರ್ದೇಶಕರು ಆಡಿದ ಮಾತುಗಳು ಹೀಗಿವೆ.


Kannada director Chandrashekhar Bandiyappa spoke about 'Chowkidar' movie gossip. 'Chowkidar' movie will be starring Kannada actor Ganesh.

Category

🗞
News
Be the first to comment
Add your comment

Recommended