Skip to playerSkip to main content
  • 6 years ago
ಕನ್ನಡದಲ್ಲಿ ಪೈರಸಿ ಕಮ್ಮಿ, ಪೈರಸಿ ಇಲ್ಲ ಎಂಬ ಮಾತಿದೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳನ್ನ ಕೂಡ ಪೈರಸಿ ಮಾಡಲಾಗುತ್ತಿದೆ. ನಟಸಾರ್ವಭೌಮ, ಯಜಮಾನ ಅಂತಹ ದೊಡ್ಡ ದೊಡ್ಡ ಸಿನಿಮಾಗಳನ್ನ ರಿಲೀಸ್ ಆದ ಮೊದಲ ದಿನವೇ ಆನ್ ಲೈನ್ ನಲ್ಲಿ ಲೀಕ್ ಮಾಡಿದ್ದರು. ಇದೀಗ, ಈ ಪೈರಸಿ ಭೂತ ಕನ್ನಡದ ಮತ್ತೊಂದು ಮೆಗಾ ಸಿನಿಮಾ ಕುರುಕ್ಷೇತ್ರಕ್ಕೂ ಕಾಡಿದೆ.

Darshan starrer Kannada movie Kurukshetra Tamil version leaked in many piracy websites.

Category

🗞
News
Be the first to comment
Add your comment

Recommended