ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಗುರುವಾರ(ಜುಲೈ 25) ರಾಜ್ಯಪಾಲರನ್ನು ಭೇಟಿಯಾಗಿ ಹಕ್ಕು ಮಂಡಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಗುರುವಾರ ಮಧ್ಯಾಹ್ನ 3.48ಕ್ಕೆ ರಾಜ್ಯಪಾಲರು ಸಮಯ ನಿಗಧಿ ಮಾಡಿದ್ದು, ಯಡಿಯೂರಪ್ಪ ಅವರು ಸರ್ಕಾರ ರಚನೆ ಹಕ್ಕು ಪ್ರತಿಪಾಲಿಸಲಿದ್ದಾರೆ.ನಾವು ಸರ್ಕಾರ ರಚನೆ ಮಾಡುತ್ತೇವೆ, ಸರ್ಕಾರ ರಚನೆ ಮಾಡುವಷ್ಟು ಸಂಖ್ಯಾಬಲವಿದೆ ಎಂದು ನಾಳೆ ರಾಜ್ಯಪಾಲರ ಎದುರು ತಿಳಿಸಲಿದ್ದಾರೆ. BJP leader BS Yeddyurappa will meet governor tomorrow and claim the government formation.
Be the first to comment