ಚೀನಾ ಮೂಲದ ಸಿಎಫ್ ಮೋಟೊ ಸಂಸ್ಥೆಯು ಇಂದು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ನಾಲ್ಕು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಸಿಎಫ್ ಮೋಟೊ ಬಿಡುಗಡೆ ಮಾಡಲಾದ ಬೈಕ್‍ಗಳು ರೂ. 2.29 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಇದರಲ್ಲಿ ಎರಡು ನೇಕೆಡ್ ಸ್ಟ್ರೀಟ್ ಫೈಟರ್ ಬೈಕ್ಸ್, ಒಂದು ಅಡ್ವೆಂಚರ್ ಟೂರರ್ ಹಾಗು ಒಂದು ಸ್ಪೋರ್ಟ್-ಟೂರರ್ ಬೈಕ್ ಆಗಿದೆ.
Be the first to comment