ಇದು ಬರೀ ಕ್ರೇಟಾವಲ್ಲ, ಕಿಂಗ್ ಲಿಮಿಟೆಡ್ ಎಡಿಷನ್ ಕ್ರೇಟಾ | 2025 Hyundai Creta King Edition
ಹುಂಡೈ (Hyundai) ಕಂಪನಿಯು ಭಾರತದಲ್ಲಿ ಕ್ರೆಟಾದ ಹತ್ತು ವರ್ಷಗಳ ಐತಿಹಾಸಿಕ ಯಶಸ್ಸನ್ನು ಆಚರಿಸುತ್ತಾ ಕ್ರೆಟಾ ಕಿಂಗ್ ಮತ್ತು ಅಲ್ಟ್ರಾ - ಎಕ್ಸ್‌ಕ್ಲೂಸಿವ್ ಕ್ರೆಟಾ ಕಿಂಗ್ ಲಿಮಿಟೆಡ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಟ್ರಿಮ್‌ಗಳು ಮಧ್ಯಮ ಗಾತ್ರದ SUV ಜಾಗದಲ್ಲಿ ವೈಶಿಷ್ಟ್ಯಗಳು, ಸೌಕರ್ಯ ಮತ್ತು ಐಷಾರಾಮಿ ಫೀಚರ್ಸ್ ಪಡೆದುಕೊಂಡು ಎಂಟ್ರಿಕೊಟ್ಟವೆ. ಭಾರತೀಯ ಗ್ರಾಹಕರಲ್ಲಿ ಹುಂಡೈನ ಅತ್ಯಂತ ಪ್ರೀತಿಯ SUV ಯ ಆಕರ್ಷಣೆಯನ್ನು ಮತ್ತಷ್ಟು ಬಲಪಡಿಸುವ ವಿಶ್ವಾಸವಿದೆ ಎಂದು ಹುಂಡೈ ನಿರ್ದೇಶಕ ತರುಣ್ ಗರ್ಗ್ ಹೇಳಿದ್ದಾರೆ. ಈ ವಿಶೇಷ ಎಡಿಷನ್‌ಗಳ ಹೈಲೆಟ್‌ಗಳನ್ನು ನೋಡೋಣ.
------------------------------------------------------- 👉Like, Share and Subscribe to DriveSpark Kannada Channel for latest updates on movies and related videos. ------------------------------------------------------- 🌍Visit our website:- https://kannada.drivespark.com/ ------------------------------------------------------- 📲 Stay Updated With DriveSpark Via Social Media :- ✔Facebook - / drivesparkkannada ✔Instagram - / drivesparkkannada ✔Snapchat - / drivespark_kn -----------------------------------------------------
Be the first to comment