Skip to playerSkip to main content
ಪ್ರಮುಖ ಕಾರು ತಯಾರಕರಾದ ಹುಂಡೈ ಕಂಪನಿಯು ತನ್ನ ಹೊಸ ಜೆನ್ ಹುಂಡೈ ವೆನ್ಯೂ (Hyundai VENUE) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ಹುಂಡೈ ವೆನ್ಯೂ ನವೆಂಬರ್ 4, 2025 ರಂದು ದೇಶದಲ್ಲಿ ಅಧಿಕೃತವಾಗಿ ಪಾದಾರ್ಪಣೆ ಮಾಡಲಿದೆ ಎಂದು ಕಂಪನಿ ಘೋಷಿಸಿದೆ. ಸಂಸ್ಕರಿಸಿದ ಪರ್ಫಾಮೆನ್ಸ್ ಮತ್ತು ಬಹು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಸಾಟಿಯಿಲ್ಲದ ಚಾಲನಾ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾದ ಹೊಸ ಹುಂಡೈ ವೆನ್ಯೂವನ್ನು ಉಲ್ಲಾಸಕರ ಅನುಭವವನ್ನು ನೀಡಲು ನಿರ್ಮಿಸಲಾಗಿದೆ. ಇದು ಪ್ರತಿ ಡ್ರೈವ್ ಅನ್ನು ಆಟದ ಮೈದಾನವನ್ನಾಗಿ ಪರಿವರ್ತಿಸುತ್ತದೆ ಎಂದು ಹ್ಯುಂಡೈ ಹೇಳಿದೆ.

#hyundai #hyundaivenue #hyundaivenuefacelift #drivespark #drivesparkkannada


Also Read

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹ್ಯುಂಡೈ ವೆನ್ಯೂ ಹೊಸ ದಾಖಲೆ :: https://kannada.drivespark.com/four-wheelers/2021/hyundai-venue-compact-suv-achieved-2-50-lakh-units-sales-milestone-028620.html?ref=DMDesc

ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಪ್ರಮುಖ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ :: https://kannada.drivespark.com/four-wheelers/2021/hyundai-venue-lineup-updated-with-new-variants-details-026391.html?ref=DMDesc

ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ :: https://kannada.drivespark.com/four-wheelers/2020/hyundai-venue-compact-suv-price-hiked-details-021999.html?ref=DMDesc

Category

🚗
Motor
Be the first to comment
Add your comment

Recommended