ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್ 350 ಎಲ್ಲರಿಗೂ ಗೊತ್ತು, ಆದರೆ ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್ 650 ಬಗ್ಗೆ ಕೆಲವರಿಗೆ ಮಾತ್ರ ಗೊತ್ತು. ಸದ್ಯ ಈ ದೈತ್ಯ ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್ 650 ಮೋಟರ್‌ಸೈಕಲ್ ಅನ್ನು ಓಡಿಸಿನೋಡಿದ್ದೇವೆ. ನೋಡಲು ಎರಡೂ ಒಂದೇ ರೀತಿ ಕಂಡರು ತನ್ನದೇ ಆದ ಕೆಲವು ವಿಶೇಷತೆಗಳನ್ನು ಒಳಗೊಂಡಿವೆ. ಹಾಗಾದ್ರೆ ಬನ್ನಿ ಕ್ಲಾಸಿಕ್ 350 ಗಿಂತ ಕ್ಲಾಸಿಕ್ 650 ಯಾವೆಲ್ಲಾ ವಿಷಯಗಳಲ್ಲಿ ಭಿನ್ನವಾಗಿದೆ ಎಂದಬುನ್ನು ಈ ವಿಡಿಯೋದಲ್ಲಿ ನೋಡೋಣ.
Be the first to comment