Skip to playerSkip to main contentSkip to footer
  • 7/18/2019
ಶ್ರೀಲಂಕಾ ತಂಡದ ಮಾಜಿ ಕೋಚ್ ಮತ್ತು ಭಾರತದ ಅಂಡರ್ 19 ತಂಡದ ಮಾಜಿ ಕೋಚ್ ಡೇವ್ ವಾಟ್ಮೋರ್, ಟೀಮ್ ಇಂಡಿಯಾದ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಯುವ ಬ್ಯಾಟ್ಸ್ಮನ್ ಶುಭ್‌ಮಾನ್‌ ಗಿಲ್ ಸೂಕ್ತ ಆಟಗಾರ ಎಂದಿದ್ದಾರೆ. ಈ ಕ್ರಮಾಂಕದಲ್ಲಿ ಗಿಲ್‌ಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಡೇವ್ ಹೇಳಿಕೊಂಡಿದ್ದಾರೆ.
Former Sri Lanka coach and former India Under-19 coach Dave Whatmore has said that young batsman Shubman Gill is the best player for Team India's 4th batting order. Dave claims that Gil should be given more opportunities in this role.

Category

🥇
Sports

Recommended