Skip to playerSkip to main content
  • 6 years ago
Weekend with Ramesh Season 4: Weekend grand finale has to surprising guests. World renowned Indian artist Vilas Nayak and IPS officer Annamalai will be the guests in Weekend with Ramesh season 4 finale episode.
ವೀರೇಂದ್ರ ಹೆಗ್ಗಡೆ, ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ, ಶಂಕರ್ ಬಿದರಿ, ಟೈಗರ್ ಅಶೋಕ್ ಕುಮಾರ್, ಚಂದ್ರಶೇಖರ್ ಕಂಬಾರ ಅಂತಹ ಸಾಧಕರನ್ನ ಈ ಸೀಸನ್ ನಲ್ಲಿ ಕರೆತಂದು ಪ್ರೇಕ್ಷಕರ ಮನ ಗೆದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಫೈನಲ್ ನಲ್ಲಿ ಅಪರೂಪದ ಅತಿಥಿಗಳನ್ನ ಆಹ್ವಾನಿಸಿ ಅಚ್ಚರಿ ಮೂಡಿಸಿದೆ. ಅಂದ್ಹಾಗೆ, ನಾಲ್ಕನೇ ಆವೃತ್ತಿಯ ಕೊನೆಯ ಸಂಚಿಕೆಯಲ್ಲಿ ಯಾರು ಸಾಧಕರ ಸೀಟಿನಲ್ಲಿ ಕೂರಬಹುದು ಎಂಬ ಕಾತರಕ್ಕೆ ಈಗ ಉತ್ತರ ಸಿಕ್ಕಿದೆ. ಸದ್ಯಕ್ಕೆ ವಿಶ್ವಮಟ್ಟದ ಚಿತ್ರಕಲಾವಿದ ವಿಲಾಸ್ ನಾಯಕ್ ಮತ್ತು ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಂದಿರುವುದು ಸ್ಪಷ್ಟವಾಗಿದೆ.

Category

🗞
News
Be the first to comment
Add your comment

Recommended