Skip to playerSkip to main content
  • 6 years ago
ಕರ್ನಾಟಕದ ರಾಜೀನಾಮೆ ಹೈಡ್ರಾಮಾ ಮುಂದುವರೆದಿದ್ದು, ಜುಲೈ 12ರಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಅಂತ್ಯ ಕಾಣುವ ನಿರೀಕ್ಷೆಯಿದೆ. ಈ ನಡುವೆ ರೆಬೆಲ್ ಶಾಸಕರು, ಬಜೆಟ್ ಅಧಿವೇಶನಕ್ಕೆ ಗೈರಾಗುವುದು ಬಹುತೇಕ ಖಚಿತವಾಗಿದೆ.

Congress-JD(S) rebel MLAs decided not to attend the Budget session starting today(July 12). MLAs fear disqualification if the do not follow whip.

Category

🗞
News
Be the first to comment
Add your comment

Recommended