ಧೋನಿ ರನ್ಔಟ್ ಸಂದರ್ಭದಲ್ಲಿ ಅಂಪೈರ್ಗಳು ತಪ್ಪೊಂದನ್ನು ಎಸಗಿದ್ದರು. ಈ ಬಗ್ಗೆ ಟ್ವಿಟ್ಟರ್ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಾರಿ ಅಂಪೈರ್ಗಳು ಅತಿ ಕೆಟ್ಟದಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಅನೇಕರು ಕಿಡಿಕಾರಿದ್ದಾರೆ.
The umpires made a mistake when Dhoni ran out. There has been a lot of outrage on Twitter about this. Many are upset that the umpires have performed so badly this time.