ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿಯ ರಾಜಕೀಯ ನಡೆಯನ್ನು, ಅವರ ಸಹೋದರ ಸತೀಶ್ ಜಾರಕಿಹೊಳಿ ಕಟುವಾದ ಶಬ್ದದಿಂದ ಟೀಕಿಸಿದ್ದಲ್ಲದೇ, ವ್ಯಂಗ್ಯವೂ ಆಡಿದ್ದಾರೆ. Ramesh Jarkiholi political move is the world's 8th wonder: Satish Jarkiholi statement. Because of his 3 son-in-law, Ramesh is taking wrong political steps.