Skip to playerSkip to main content
  • 6 years ago
ಇಂದು ಬೆಳಗ್ಗಿನಿಂದಲೇ ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳನ್ನು ಸಚಿವ ಜಿ.ಟಿ. ದೇವೇಗೌಡ, ಶಾಸಕರೊಂದಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ನಗರ ಪ್ರದಕ್ಷಿಣೆ ವೇಳೆ ಸಚಿವರು ಕಾಲು ಜಾರಿದ ಘಟನೆ ನಡೆದಿದೆ.
Minister GT Devegowda slips while watching the development work in Mysuru. He balanced and escaped from the slip. Since early morning, Deve Gowd was inspecting the development works in city with legislators.

Category

🗞
News
Be the first to comment
Add your comment

Recommended