Skip to playerSkip to main contentSkip to footer
  • 7/2/2019
Karnataka BJP plan to form government in Ashadha month with rebel MLA of JDS and Congress. BJP state president said, we are waiting for Kumaraswamy government to fall on its own, No chance of going to mid term polls.
ಅಮಾವಾಸ್ಯೆ, ಹುಣ್ಣಿಮೆ, ಆಷಾಢ, ಶುಭ ಮುಹೂರ್ತ ಎಲ್ಲವೂ ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಅವರು ಮಾತ್ರವಲ್ಲ, ಬಿಜೆಪಿಯಲ್ಲೂ ನಂಬಿ ಆಚರಿಸುವವರಿದ್ದಾರೆ. ಆಷಾಢ ಮುಗಿಯುವ ಮೊದಲೇ ಸರ್ಕಾರಕ್ಕೆ ಗ್ರಹಣ ಹಿಡಿದಿದ್ದು, ಜುಲೈ ತಿಂಗಳ ಅಂತ್ಯದೊಳಗೆ ನಾಡಿನ ಜನತೆ ಬಿಜೆಪಿ ಸರ್ಕಾರವನ್ನು ಸ್ವಾಗತಿಸಬಹುದು ಎಂದು ಬಿಜೆಪಿ ಮೂಲಗಳು ಹೇಳಿವೆ.

Category

🗞
News

Recommended