ಐಪಿಎಲ್‌ನಲ್ಲಿ ಮುಂಬಯಿ ಇಂಡಿಯನ್ಸ್ ಪರ ಧೂಳೆಬ್ಬಿಸುತ್ತಿರುವ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಹೆಲಿಕಾಪ್ಟರ್ ಶಾಟ್‌ಗಳೊಂದಿಗೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಂದಹಾಗೆ ಹೆಲಿಕಾಪ್ಟರ್ ಶಾಟ್‌ನ ಹೆಗ್ಗುರುತು ಎಂ.ಎಸ್ ಧೋನಿ ಅವರದ್ದು. ಇದೀಗ ಧೋನಿಗೂ ಪಾಂಡ್ಯ ಅವರ ಹೆಲಿಕಾಪ್ಟರ್ ಶಾಟ್ ಇಷ್ಟವಂತೆ.
The star all-rounder Haddick Pandya, who has been dubbing Mumbai Indians in the IPL recently, has won the fan following with helicopter shots. The helicopter shot is the landmark MS Dhoni. Dhoni also wants Pandya's helicopter shot.
Be the first to comment