Skip to playerSkip to main content
DCM in Mantralaya! did DK Shivakumar perform a special vow for the CM post?

ದೈವ ಭಕ್ತರಾಗಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವ್ರು ಕುಟುಂಬ ಸಮೇತರಾಗಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ಬೃಂದಾವನ ದರ್ಶನ ಪಡೆದಿದ್ದಾರೆ. ಬಳಿಕ ಸುಭುದೇಂದ್ರ ತೀರ್ಥ ಶ್ರೀಗಳ ಆಶೀರ್ವಾದ ಪಡೆದಿದ್ರು. ರಾಯರ ದರ್ಶನ ಪಡೆದ ಬಳಿಕ ಡಿಸಿಎಂ ಡಿಕೆಶಿ ಟ್ವೀಟ್ವೊಂದನ್ನು (Tweet) ಮಾಡಿದ್ದು,  ಇದು ಭಾರೀ ಚರ್ಚೆಗೆ ಕಾರಣವಾಗಿದೆ. 
Deputy Chief Minister D.K. Shivakumar, known for his deep devotion, visited the sacred Brindavana of Sri Raghavendra Swamy at Mantralayam along with his family. After the darshan, he received blessings from Sri Subudhendra Teertha Swamiji. Following the visit,

#DKShivakumar #Mantralaya #SriGuruRaghavendraSwamy #Rayaru #DKShivakumarhindutva #KarnatakaCM #CMSiddaramaiah #DKShivakumarfamily CM post?

Also Read

ಮುನ್ನ ಮಾಡಿದ ಪಾಪ, ಸುಖವನ್ನೇ ಬೇಡಲ್ಲ: ಪವಿತ್ರಾ ಗೌಡ ಹೀಗಂದಿದ್ದೇಕೆ? :: https://kannada.oneindia.com/entertainment/actress-pavithra-gowda-visits-mantralaya-raghavendra-swamy-temple-414071.html?ref=DMDesc

Mantralaya Mutt: ಮಂತ್ರಾಲಯಕ್ಕೆ ಹೋಗಿ ಬರುವವರು ಏನೆಲ್ಲ ನಿಯಮ ಪಾಲಿಸಬೇಕು? :: https://kannada.oneindia.com/features/mandatory-rules-for-devotees-visiting-mantralaya-temple-397455.html?ref=DMDesc

Mantralaya: ಮಂತ್ರಾಲಯಕ್ಕೆ ಹೋಗುವ ಭಕ್ತಾದಿಗಳಿಗೆ ಶಾಕಿಂಗ್‌ ನ್ಯೂಸ್‌ :: https://kannada.oneindia.com/news/karnataka/fraudsters-misusing-mantralaya-guru-raghavendra-swamy-math-name-397093.html?ref=DMDesc

Category

🗞
News
Be the first to comment
Add your comment

Recommended