ನಿಮ್ಮ ಮಿತಿ ಮೀರಬೇಡಿ'; ವಾದದ ನಡುವೆ ನ್ಯಾಯಾಧೀಶರ ಮೇಲೆ ಗರಂ ಆದ ವಕೀಲ
Jharkhand High Court registers contempt case after viral video shows lawyer in heated exchange with judge
ಕೋರ್ಟ್ನಲ್ಲಿ ನಡೆದ ತೀವ್ರ ವಾಗ್ವಾದದ ಹಿನ್ನೆಲೆ ವಕೀಲರೊಬ್ಬರು ನ್ಯಾಯಾಧೀಶರಿಗೆ 'ನಿಮ್ಮ ಮಿತಿ ಮೀರಬೇಡಿ' ಎಂದು ಹೇಳಿದ ಘಟನೆ ಜಾರ್ಖಾಂಡ್ ಹೈಕೋರ್ಟ್ನಲ್ಲಿ ಗುರುವಾರ (ಅ.16) ದಂದು ನಡೆದಿದೆ. ನ್ಯಾಯಾಲಯದಲ್ಲಿ ನಡೆದ ವಾಗ್ವಾದದ ಬಳಿಕ ಹೈಕೋರ್ಟ್ನ ಐದು ನ್ಯಾಯಾಧೀಶರ ಪೀಠವು ವಕೀಲ ಮಹೇಶ್ ತಿವಾರಿ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. The Jharkhand High Court on Friday registered a suo motu criminal contempt case against advocate Mahesh Tiwari a day after he had an acrimonious exchange of words with Justice Rajesh Kumar in open court.
#JharkhandHighCourt #Judge #Lawyer,MaheshTiwari #JusticeRajeahKumar #ElectricBill, #courtcases #CourtViralVideo Jharkhand High Court
Also Read
AI ಬಳಸಿ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಗಳು ಯಶಸ್ವಿ: KEA :: https://kannada.oneindia.com/news/karnataka/civil-judges-recruitment-ai-used-in-karnataka-civil-judge-exam-conducted-successfully-kea-429971.html?ref=DMDesc
Supreme Court New Judge: ಸುಪ್ರೀಂ ಕೋರ್ಟ್ಗೆ ನೂತನ ಜಡ್ಜ್ :: https://kannada.oneindia.com/news/india/justice-chandran-takes-oath-as-supreme-court-judge-today-395429.html?ref=DMDesc
ಚಾಮರಾಜನಗರ ಜಿಲ್ಲೆಯಲ್ಲಿನ ದೇಗುಲಗಳಿಗೆ ಕುಟುಂಬ ಸಮೇತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಭೇಟಿ :: https://kannada.oneindia.com/news/chamarajanagar/supreme-court-judge-visits-temples-in-chamarajanagar-district-with-family-378743.html?ref=DMDesc
Be the first to comment