ಕೇಂದ್ರದಿಂದ ಏನೂ ಅನುದಾನವನ್ನು ತರದ ಬಿಜೆಪಿ ಸಂಸದರು ವೇಸ್ಟ್. ಬೆಂಗಳೂರು ವಿಪರೀತವಾಗಿ ಬೆಳೆಯುತ್ತಿರುವ ನಗರ. ಆದರೆ, ನಗರದ ಅಭಿವೃದ್ದಿಗೆ ಕೇಂದ್ರದಿಂದ ಅನುದಾನವೇ ಬರುತ್ತಿಲ್ಲ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅಲ್ಲ ತೇಜಸ್ವಿ ಅಮಾವಾಸ್ಯೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕೆ, ಬಿಜೆಪಿ ತನ್ನದೇ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದೆ.
BJP MPs who fail to bring any grants from the Centre are useless. Bengaluru is a rapidly growing city, but no central funds are coming for its development,” said Siddaramaiah. He also remarked that “Bengaluru South MP Tejasvi Surya is not Tejasvi (bright) but Tejasvi Amavasya (dark new moon).” In response, the BJP hit back in its own style.
'ರಸ್ತೆಗುಂಡಿ ಮುಚ್ಚಲು 2,000 ಕೋಟಿ ರೂ. ಖರ್ಚು, ಈ ಹಣ ಎಲ್ಲಿ ಹೋಗಿದೆ?' :: https://kannada.oneindia.com/news/karnataka/rs-2-000-crore-spent-to-close-potholes-no-results-says-r-ashok-430837.html?ref=DMDesc
"ಇನ್ಫೋಸಿಸ್ ಕಂಪನಿ ಆಂಧ್ರಕ್ಕೆ ಹೋದ್ರೆ ಕರ್ನಾಟಕ ಸರ್ಕಾರದ ಗತಿ ಏನು?' :: https://kannada.oneindia.com/news/bengaluru/r-ashoka-slams-congress-over-rss-warns-if-infosys-move-to-andhra-what-next-430755.html?ref=DMDesc
"ಚಿತ್ತಾಪುರ ರಿಪಬ್ಲಿಕ್‌ನ "ರಜಾಕರಿಗೆ' ಕೋರ್ಟ್ ಚಾಟಿ! ನವೆಂಬರ್ 2ರ RSS ಕಾರ್ಯಕ್ರಮಕ್ಕೆ ಅಸ್ತು'' :: https://kannada.oneindia.com/news/bengaluru/r-ashok-slams-to-govt-after-hc-allowed-to-rss-program-at-chittapur-430737.html?ref=DMDesc
Be the first to comment