Skip to playerSkip to main content
  • 7 years ago
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕನಕಪುರದ ಸಾತನೂರಿನ ದೊಡ್ಡಾಲಹಳ್ಳಿಯಲ್ಲಿ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಪತ್ನಿ ಉಷಾ ಮತ್ತು ಪುತ್ರಿ ಐಶ್ವರ್ಯ ಅವರ ಜತೆ ಮತ ಚಲಾಯಿಸಿದರು. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆಗಿದ್ದಾರೆ.
Minister of Water Resources, Kannada and Culture, DK Dattatreya, will be present at Vallalahalli in Saturn, Kanakapura in the Bangalore rural constituency. Shivakumar's wife, Usha and daughter Aishwarya, voted on. Shivakumar's brother DK Suresh is the alliance candidate in the Bangalore rural constituency.

Category

🗞
News
Be the first to comment
Add your comment

Recommended