Skip to playerSkip to main content
  • 7 years ago
Congress and JDS leaders are only a few constituency have been taken as a prestige.Modi also has campaigned in some parts of Karnataka. Here's a detailed picture of all this.
ನೆತ್ತಿ ಸುಡುವ ಬಿಸಿಲಿಗಿಂತಲೂ ಲೋಕಸಭಾ ಚುನಾವಣೆಯ ಕಾವು ಇದೀಗ ಹೆಚ್ಚಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಡೆಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಮ್ಮೆಲ್ಲ ಅಸಮಾಧಾನ, ರಾಜಕೀಯ ದ್ವೇಷವನ್ನು ಮರೆತು ಕೈಹಿಡಿದು ಜತೆಯಾಗಿ ಮತಭಿಕ್ಷೆಗೆ ಕೈಯೊಡ್ಡಿ ನಿಂತಿದ್ದಾರೆ.

Category

🗞
News
Be the first to comment
Add your comment

Recommended