Skip to playerSkip to main content
  • 7 years ago
2019ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಸತತ 6 ಸೋಲುಂಡರು ಕೂಡ ಅಭಿಮಾನಿಗಳು ಕೊಹ್ಲಿ ಬಳಗಕ್ಕೆ ಸ್ಫೂರ್ತಿ ತುಂಬುವ ಕಾರ್ಯ ಮಾಡುತ್ತಿದ್ದಾರೆ. ಇದರ ನಡುವೆಯೇ ನಟಿ ರಾಗಿಣಿ ಅವರು ಕೂಡ ಎಂದಿಗೂ ಅಭಿಮಾನಿಗಳು ಆರ್ ಸಿಬಿಯೊಂದಿಗೆ ಇರುತ್ತಾರೆ ಎಂದು ಟ್ವೀಟ್ ಮಾಡಿ ಬೆಂಬಲ ನೀಡಿದ್ದಾರೆ.

The Royal Challengers Bangalore will be back in the IPL Twenty20 tournament. actress Ragini has also tweeted that fans will always be with RCB.

Category

🗞
News
Be the first to comment
Add your comment

Recommended