ರೇವಣ್ಣ ಹೇಳಿದ್ದರ ಬಗ್ಗೆ ನಾನೇನು ಪ್ರತಿಕ್ರಯಿಸೋಕೆ ಹೋಗಲ್ಲ ಯಾಕಂದ್ರೆ ಸುಮಲತಾ ಅವರಿಗೆ ಅದಕ್ಕೆ ಪ್ರತಿಕ್ರಯಿಸೋ ಶಕ್ತಿ ಇದೆ ಆದ್ದರಿಂದ ಅವರೇ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಸುಮಲತಾ ಪ್ರಖರಣಕ್ಕೆ ಸಂಭಂಧಿಸಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
Siddaramaiah not responded to Sumalatha and Revanna issue.
Be the first to comment