ತಿಲಕ ಇಟ್ಟರೆ ಸ್ವರ್ಗ ಸಿಗದು, ವಿಭೂತಿ ಬಳಿದರೆ ಕೈಲಾಸ ಸಿಗದು' ಎಂಬ ಹಾಡಿನ ಸಾರವನ್ನು ಹೊತ್ತಿರುವ ನಾಡನಲ್ಲಿ 'ತಿಲಕ' ಇಟ್ಟವರ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ ಮಾತುಗಳು ಈಗ ಟ್ರೆಂಡಿಂಗ್ ನಲ್ಲಿವೆ.
Former Chief Minister Siddaramaiah has once again courted controversy after making a statement that he was "scared of people who sport long kumkum or ash tikas".