Skip to playerSkip to main content
  • 7 years ago
ಅಮೆರಿಕಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹಾರ್ಲೆ ಡೇವಿಡ್‍ಸನ್ ತಮ್ಮ ಸ್ಟ್ರೀಟ್ ರಾಡ್ 750 ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ರೂ. 6,61,000 ಲಕ್ಷದ ಬೆಲೆಯನ್ನು ಪಡೆದುಕಕೊಂಡಿದೆ. ಹೆಚ್ಚು ಸಾಮರ್ಥ್ಯವನ್ನು ಪಡೆದ ಈ ಬೈಕ್ ಹಲವಾರು ಅನಾನುಕೂಲತೆಯನ್ನು ಕೂಡಾ ಪಡೆದುಕೊಂಡಿದ್ದು, ಹಾರ್ಲೆ ಡೇವಿಡ್‍ಸನ್ ಸ್ಟ್ರೀಟ್ ರಾಡ್ 750 ಬೈಕ್ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಯಲು ಈ ವಿಡಿಯೋ ನೋಡಿ.

#HarleyDavidson #HarleyDavidsonStreetRod750 #StreetRod750

Category

🚗
Motor
Be the first to comment
Add your comment

Recommended