ನನ್ನನ್ನು ಜನರು ಮೌನಿ ಪ್ರಧಾನಿ ಎಂದು ಕರೆಯುತ್ತಿದ್ದರು. ಹಾಗಂತ ನಾನು ಎಂದಿಗೂ ಮಾಧ್ಯಮಗಳನ್ನು ಎದುರಿಸಲು ಹೆದರಿ ಮೌನವಾಗಿರುತ್ತಿರಲಿಲ್ಲ. ನಾನು ಪ್ರತಿದಿನವೂ ಮಾಧ್ಯಮ ಮಿತ್ರರನ್ನು ಭೇಟಿಯಾಗುತ್ತಿದ್ದೆ, ಪತ್ರಿಕಾ ಗೋಷ್ಠಿ ನಡೆಸುತ್ತಿದ್ದೆ' ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತಿನ ತಪರಾಕಿ ನೀಡಿದ್ದಾರೆ.
Former prime minister Manmohan Singh taunts PM Narendra Modi that, "People say I was a silent Prime Minister. But I wasn't the Prime Minister who was afraid of talking to the press. I met the press regularly, and after every foreign trip I undertook, I gave a press conference"
Be the first to comment