BJP is keep trying to demolish Coalition Govt. Now also BJP has started Operation Kamala & in this B Sriramulu name is heard everywhere
ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನ ಕೆಡವಿ ಹಾಕಲು ಬಿಜೆಪಿ ಪ್ರತಿ ಬಾರಿ ಶತಪ್ರಯತ್ನ ಮಾಡುತ್ತಲೇ ಇದೆ. ಇದೀಗ ಮತ್ತೊಮ್ಮೆ ಬಿಜೆಪಿಯಿಂದ ಆಪರೇಷನ್ ಕಮಲ ಶುರುವಾಗಿದ್ದು ಇದರಲ್ಲಿ ಬಿ ಶ್ರೀರಾಮುಲು ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ
Be the first to comment