ಎಚ್ ಡಿ ಕುಮಾರಸ್ವಾಮಿ ರಾಜೀನಾಮೆ ನೀಡುವವರೆಗೆ ಬಿ ಎಸ್ ವೈ ಹೋರಾಟ ನಿಲ್ಲುವುದಿಲ್ಲವಂತೆ! | Oneindia Kannada

  • 6 years ago
The Bharatiya Janata Party (BJP) Karnataka unit staged a huge protest in Mysore bank circle, Bengaluru against Chief Minister H.D. Kumaraswamy for failed to solve the problems of farmers.

'ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಧಿಕಾರ ನಡೆಸುವ ನೈತಿಕ ಹಕ್ಕಿಲ್ಲ. ಅವರು ರಾಜೀನಾಮೆ ನೀಡುವ ತನಕ ಬಿಜೆಪಿ ಹೋರಾಟ ನಡೆಸಲಿದೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದರು.

Recommended